Saarathi Vachana

Open in Saarathi Get the app

ಉತ್ತರಕಕ್ಷೆಯನರಿತು, ಪೂರ್ವಕಕ್ಷೆಯನರಿತು, ಘಟಪಟಕಕ್ಷೆಯಲ್ಲಿ ತಿಳಿದು, ದಿಟಪುಟವಾಗಿ ಚತುರ್ವಿಧ ಮಠವ ಬಲ್ಲಡೆ, ನಿರ್ಧರ ಅರ್ಪಿತ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ

Shivalèmka Mamchanna

Open in Saarathi Get the app

Get the app