Saarathi Vachana

Open in Saarathi Get the app

ವಸ್ತುವ ಮುಟ್ಟಿ ಇಹಪರದಲ್ಲಿ ಸುಖಿಯಾದೆನೆಂಬನ್ನಬರ, ಅದು ತನ್ನ ನೆಲೆಯೋ ? ಆತ್ಮನ ಭೇದವೋ ? ಎಂಬುದ ತಾನರಿತಲ್ಲಿ, ಇಷ್ಟಲಿಂಗಕ್ಕೆ ದೃಷ್ಟವ ಕೊಟ್ಟು, ಆತ್ಮಲಿಂಗಕ್ಕೆ ತೃಪ್ತಿಯ ಕೊಟ್ಟು, ನಿಶ್ಚಯಿಸಿಕೊಂಡೆಹೆನೆಂಬುದು ಅದೇನು ಹೇಳಾ.

Moligè Marayya

Open in Saarathi Get the app

Get the app