ಉಲುಹಿಲ್ಲದ ಬ್ರಹ್ಮಾರಣ್ಯದೊಳಗೊಂದು
ಉಲುಹಿಲ್ಲದ ಬ್ರಹ್ಮಾರಣ್ಯದೊಳಗೊಂದು ಮಹಾಲಿಂಗ ಉದಯವಾಯಿತ್ತು ನೋಡಾ! ಆ ಲಿಂಗವ ನೋಡ ಹೋದರೆ, ನೋಡುವ ಕಂಗಳು ತಾವೆ ಲಿಂಗವಾದವಯ್ಯಾ!
Jamgamalimga Prabhuvè