Saarathi Vachana

Open in Saarathi Get the app

ನಾ ಮುನ್ನ ಉಳಿದೆ ಕಳೆದೆ ಮಿಂಡರ ನೀ ಹೋಗಿ ತಾರಗೆ ಅವ್ವಾ. ಚಿತ್ತವು ಮನವು ಹೋಗಿ ನಾನವನ ಹತ್ತಿದ ಮನವ ತರಲಿಕಾರೆನಹೊ.

Siddharameshvara

Open in Saarathi Get the app

Get the app