Saarathi Vachana
ಅಯ್ಯಾ, ಮಣ್ಣೆಂಬ ಆಸೆಯಲ್ಲಿ ಮೋಹಿಸಿತಯ್ಯ ಎನ್ನ ಜೀವಾತ್ಮನು. ಹೆಣ್ಣೆಂಬ ಆಸೆಯಲ್ಲಿ ಕರಗಿ ಕೊರಗಿತಯ್ಯ ಎನ್ನ ಅಂತರಾತ್ಮನು.
Basavalimga Deva