Saarathi Vachana
ನಾನು ನಾನೆಂಬ ಅಹಂಭಾವವಳಿದು, ಜ್ಞಾನಾನಂದಮಯ ತಾನಾದಬಳಿಕ, ತನ್ನಿಂದನ್ಯವಾದುದೊಂದಿಲ್ಲವಾಗಿ, ಕಾಣಲೊಂದಿಲ್ಲ, ಕೇಳಲೊಂದಿಲ್ಲ, ಅರಿಯಲೊಂದಿಲ್ಲ.
Svatamtra Siddhalimga