Saarathi Vachana Open in Saarathi Get the app ಸಾಕು ಬಹುಮಾತಿನ ಮಾಲೆ. ಸ್ಥಾಣುವ ತಿರುಗುವ ಪಶುವಿನಂತೆ, ವೇಣುವ ಹಿಡಿದ ಶುಕನಂತೆ, ಅದು ಪ್ರಾಣಕ್ಕೆ ಬಂದಾಗ ಅರಿದ ಇರವು. Madhuvayya Open in Saarathi Get the app