Saarathi Vachana
ಲಿಂಗವೇದಿಯಾದ ಶರಣಂಗೆ, ಕಂಗಳ ಕೊನೆಯಿಂದ ನೋಡಿದ ಸರ್ವಲೋಕವೆಲ್ಲ ಚಿದಾಕಾಶಮಯವಾಗಿ ತೋರುವುದಲ್ಲದೆ, ಮತ್ತೊಂದು ಪರಿಯಾಗಿ ತೋರದು ನೋಡಾ.
Svatamtra Siddhalimga