Saarathi Vachana
ಎಲ್ಲಾ ಗುಣಂಗಳನೊಲ್ಲೆನೆಂದು ಕಳೆದು, ಪ್ರಾಣಲಿಂಗದಲ್ಲಿ ಪ್ರವೇಶವ ಮಾಡಿದನಯ್ಯಾ. ಆಯತ ಸ್ವಾಯತದಿಂದ ನೋಡಿ ಲಿಂಗಗಂಭೀರ ನಿಸ್ಸಂಗಿ ನೋಡಾ.
Channabasavanna