Saarathi Vachana
ಅಷ್ಟಭೋಗಂಗಳ ಶಕ್ತಿ ಕೆಟ್ಟಲ್ಲಿ ರೋಧಮಲ ನಷ್ಟ. ಕರ್ಮಸಾಮ್ಯವಾಗಿ ಶಕ್ತಿಪಾಶವಾದಲ್ಲಿ ಬಿಂದುಮಲ ನಷ್ಟ. ಅಹಂಕಾರವಳಿದಲ್ಲಿ ಕರ್ಮಮಲ ನಷ್ಟ. ಕಾಯಭಾವವಳಿದಲ್ಲಿ ಮಾಯಾಮಲ ನಷ್ಟ.
Adayya