ಮಂಡೆ ಬೋಳಾಗಿ ಮೈ
ಮಂಡೆ ಬೋಳಾಗಿ, ಮೈ ಬತ್ತಲೆಯಾಗಿಪ್ಪವರ ಕಂಡರೆ ನಿರ್ವಾಣಿಗಳೆಂಬೆನೆ? ಎನ್ನೆನಯ್ಯ. ಅಖಂಡಿತವಾಗಿ ಮನ ಬೋಳಾಗಿ ಭಾವ ಬತ್ತಲೆಯಾಗಿರಬಲ್ಲರೆ ಅದು ನಿರ್ವಾಣವೆಂಬೆ ಕಾಣಾ,
Tomtada Siddhalimga Shivayogigalu