Saarathi Vachana

Open in Saarathi Get the app

ಅಂಡಜವ ಮೇಲು ಮಾಡಿ ಪಿಂಡಿಯಾಗಿ, ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು! ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು, ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ.

Allama Prabhu

Open in Saarathi Get the app

Get the app