Saarathi Vachana

Open in Saarathi Get the app

ಭಕ್ತನಾದರೆ ಭವಂ ನಾಸ್ತಿಯಾಗಿರಬೇಕು, ಶರಣನಾದರೆ ಭಯಂ ನಾಸ್ತಿಯಾಗಿರಬೇಕು, ಲಿಂಗೈಕ್ಯವಾದರೆ ಲಯವನರಿಯದಿರಬೇಕು, ಈ ತ್ರಿವಿಧನಾಸ್ತಿಯಾಗಬೇಕು,

Channabasavanna

Open in Saarathi Get the app

Get the app