Saarathi Vachana
ಮರುಳು ಕಂಡ ಕನಸಿನ ಪರಿಯಂತೆ ಶಿವಾಚಾರ, ಕರಿಯು ಕನ್ನಡಿಯೊಳಗಡಗಿದಂತಯ್ಯಾ ! ಗುಣಿಯವಗುಣಿಯೊಡನಾಡಿದರೆ ಅದೆ ಆತನ ಕರ್ಮದ ಫಲ, ನೋಡಾ !
Basavanna