Saarathi Vachana

Open in Saarathi Get the app

ಶಿವತತ್ವವೈದು ಇಂಬಾಗಿ ನಿಂದು ಪುರುಷನೊಬ್ಬ, ವಚನಾದಿಗಳೈದು, ಶಬ್ದಾದಿಗಳೈದು, ಕರಣ ನಾಲ್ಕು, ಶ್ರೋತ್ರಾದಿಗಳೈದು ಕರಣಂಗಳೊಡನೆ ಭ್ರೂಮಧ್ಯದಲ್ಲಿ ದರ್ಶನವ ಮಾಡುವುದು ಪರಮಜಾಗ್ರ ನೋಡಾ

Balasamgayya Apramana Deva

Open in Saarathi Get the app

Get the app