ಜಲದಲ್ಲಿಪ್ಪ ಜಲವ

Open in Saarathi Get the app

ಜಲದಲ್ಲಿಪ್ಪ ಜಲವ ನೋಡಾ; ಮನೆಯಲ್ಲಿಪ್ಪ ಮನೆಯ ನೋಡಾ; ಅಹಂಕಾರದಲ್ಲಿಪ್ಪ ಅಹಂಕಾರವ ನೋಡಾ. ಇವೆಲ್ಲ ಬಯಲಲ್ಲಿ ನಿಂದಡೆ ತೋರ್ಪವು.

Siddharameshvara

Open in Saarathi Get the app

Get the app