Saarathi Vachana
ಎನ್ನ ಘ್ರಾಣದ ಕೊನೆಯಲ್ಲಿ ನೀವು ಗಂಧಪದಾರ್ಥವ ಗ್ರಹಿಸುತಿರ್ಪಿರಿ: ನಿಮ್ಮ ಘ್ರಾಣದ ಕೊನೆಯಲ್ಲಿ ನಾನು ಗಂಧಪ್ರಸಾದವ ಗ್ರಹಿಸುತಿರ್ಪೆನಯ್ಯಾ.
Shanmukhasvami