ಇನ್ನು ಷಡ್ವಿಧಮುಖಂಗಳ

Open in Saarathi Get the app

ಇನ್ನು ಷಡ್ವಿಧಮುಖಂಗಳ ನಿವೃತ್ತಿ ಅದೆಂತೆಂದಡೆ: ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪದಲ್ಲಿ ಸದ್ಯೋಜಾತಮುಖವಡಗಿತ್ತು ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವಮುಖವಡಗಿತ್ತು.

Balasamgayya Apramana Deva

Open in Saarathi Get the app

Get the app