Saarathi Vachana
ನಡೆ-ನೋಟ-ಭಾವ-ದೃಷ್ಟಿ ಲಯವಾಯಿತ್ತು. ಗಮನ-ಗಾಂಭೀರ್ಯವಡಗಿತ್ತು ; ಕಾಲಕಂಠವಳಿಯಿತ್ತು. ಗಮನ-ಸುಮನವಡಗಿತ್ತು, ಕದಳಿ ಲೋಕದಳವಾಯಿತ್ತು. ಪ್ರಸಾದ ಸಂಬಂಧ ಬಲುಹಿನಲ್ಲಿ ನಿಂದಿತ್ತು.
Siddharameshvara