ಆ ಪ್ರಸಾದಿಯಲ್ಲಿಯ

Open in Saarathi Get the app

ಆ ಪ್ರಸಾದಿಯಲ್ಲಿಯ ಪ್ರಾಣಲಿಂಗಿಗೆ ಅಗ್ನಿಯಲ್ಲಿಯ ವಾಯುವೇ ಅಂಗ. ಆ ಲಿಂಗಕ್ಕೆ ನಿರಹಂಕಾರದಲ್ಲಿಯ ಸುಮನವೆ ಹಸ್ತ. ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಜಂಗಮಲಿಂಗವೆ ಲಿಂಗ.

Balasamgayya Apramana Deva

Open in Saarathi Get the app

Get the app