Saarathi Vachana

Open in Saarathi Get the app

ಇನ್ನು ಅತಿ ಸೂಕ್ಷ್ಮಪಂಚಾಕ್ಷರದುತ್ಪತ್ಯವದೆಂತೆಂದಡೆ: ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪದಲ್ಲಿ ನಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಸ್ವರೂಪದಲ್ಲಿ ಮಕಾರ ಉತ್ಪತ್ಯವಾಯಿತ್ತು.

Balasamgayya Apramana Deva

Open in Saarathi Get the app

Get the app