Saarathi Vachana

Open in Saarathi Get the app

ಘಟದಲ್ಲಿದ ಗಂಧ ಅಡಗುವುದಲ್ಲದೆ, ಸಂಚಾರವ ನೆಮ್ಮಿದ ಗಂಧ ಅಡಗುವುದೆ? ಮನ ಕ್ರೀಯಲ್ಲಿ ನಿಂದು, ಅಂಗ ಆಚಾರವನರಿದು, ಅಂಗ ಮನಸ್ಸು ಕೂಡಿದಲ್ಲಿ, ಘನಲಿಂಗದ ಸಂಗ.

Shivalèmka Mamchanna

Open in Saarathi Get the app

Get the app