Saarathi Vachana
ಶಿಲೆಯ ಘಟಂಗಳಲ್ಲಿ ಪ್ರಜ್ವಲಿತದ ರ[ವಿ] ಸ್ಥೂಲಕ್ಕೆ ಸ್ಥೂಲವಾಗಿ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ ಇಪ್ಪ ಭೇದದಂತೆ, ಅರಿದು ಕೂಡುವ ಜ್ಞಾನದ ಸತ್ವ ಜಾತಿಕುಲವಾದಡೆ ಸಾಕು, ವಿಜಾತಿಯ ಬೆರಸದೆ.
Avasarada Rekanna