Saarathi Vachana
ಭಕ್ತರು ಭಕ್ತಿವಿಡಿದು ಆಚರಿಸಲಿ; ಆವು ಬಲ್ಲೆವಯ್ಯಾ. ಆತನ ಭಕ್ತಿ ನೈಷ್ಠೆ ; ಆತ ನಡೆದುದು ಜಗತ್ಪಾವನ; ಆತ ನಡೆಸಿದುದು ಜಗಜ್ಜನನ ನೋಡಾ. ಇದು ಪುಸಿಯಾದಡೆ ಹಲ್ಲುದೋರಿ ಮೂಗ ಕೊಯ್ಯಿ,
Siddharameshvara