Saarathi Vachana
ಜೀವನೆ ಕ್ಷೇತ್ರವು, ಭಕ್ತಿಯೆ ಬೀಜವು, ಮಹೇಶ್ವರನೆ ಬೀಜ ಉಳ್ಳಾತನಯ್ಯ; ಅದು ಕಾರಣ ಕ್ಷೇತ್ರಕ್ಕೆಯು, ಬೀಜಕ್ಕೆಯು, ಬೀಜ ಉಳ್ಳಾತಂಗೆಯೂ ವಿಯೋಗವಿಲ್ಲ.
Èlamduru Parvata Shivayogiya Ekottarashasthala