ನಚ್ಚಿದೆನೆಂದರೆ ಮಚ್ಚಿದೆನೆಂದರೆ Open in Saarathi Get the app ನಚ್ಚಿದೆನೆಂದರೆ ಮಚ್ಚಿದೆನೆಂದರೆ, ಸಲೆ ಮಾರುವೋದೆನೆಂದರೆ ತನುವನಲ್ಲಾಡಿಸಿ ನೋಡುವೆ ನೀನು. ಮನವನಲ್ಲಾಡಿಸಿ ನೋಡುವೆ ನೀನು. Basavanna Open in Saarathi Get the app