Saarathi Vachana

Open in Saarathi Get the app

ಸೀಮೆ ಸಂಗಮದಲ್ಲಿ ಲೀಯವಪ್ಪಾತ ಗುರು. ಆರೂಢದೈಕ್ಯದಲಿ ಲೀಯವಾಗಿ ಆರಾರನತಿಗಳೆದ ಆನಂದಮೂರ್ತಿಯನು ತೋರಬಲ್ಲಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.

Siddharameshvara

Open in Saarathi Get the app

Get the app