Saarathi Vachana

Open in Saarathi Get the app

ಭ್ರೂಮಧ್ಯದಿಂ ಮೇಲೆ ಒಪ್ಪಿಪ್ಪ ಕನ್ನಿಕೆಯ ನಿನ್ನ ಜ್ಯೋತಿರ್ಮಯದ ಬೆಳಗ ತೋರಾ. ಆ ಬೆಳಗಿನ ಬಳಗಂಗಳು ಶುದ್ಧಸಿದ್ಧ ಪ್ರಸಿದ್ಧವ ಪ್ರವೇಶಿಸಿಪ್ಪವು.

Siddharameshvara

Open in Saarathi Get the app

Get the app