Saarathi Vachana

Open in Saarathi Get the app

ಪ್ರಾಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಕಲ್ಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಲಿ[ಖಿತ]ವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಇಂದಿನಿತು ಏಕೆ ಬಾರದು? ನಾನೇನು ಮಾಡುವೆನು ದೇವಾ!

Siddharameshvara

Open in Saarathi Get the app

Get the app