ಸತ್ಯವ ನುಡಿದೆವೆಂದೆಂಬಿರಿ

Open in Saarathi Get the app

ಸತ್ಯವ ನುಡಿದೆವೆಂದೆಂಬಿರಿ ಸತ್ಯ ನಿಮಗೆಲ್ಲರಿಗೆ ಸುಲಭವೆ? ಅದೇನು ಕಾರಣ ಸುಲಭವಲ್ಲ? ಸತ್ತಿಹಿರಾಗಿ, ಸತ್ಯವ ನುಡಿದವರಿಗೆ ಸಾವುಂಟೆ?

Siddharameshvara

Open in Saarathi Get the app

Get the app