Saarathi Vachana
ಮನ ಬುದ್ಧಿ ಚಿತ್ತ ಅಹಂಕಾರವೆಂಬ ಕರಣಚತುಷ್ಟಯಂಗಳ ನಿವೃತ್ತಿಯಂ ಮಾಡಿ, ಸುಜ್ಞಾನದೊಳು ನಿಂದು, ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
Jakkanayya