Saarathi Vachana

Open in Saarathi Get the app

ಗುರುವಾದರೆ ಲಿಂಗವನೆತ್ತ ಬಲ್ಲ? ಜಂಗಮನಾದರೆ ಪ್ರಸಾದವನೆತ್ತ ಬಲ್ಲ? ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯನೆತ್ತ ಬಲ್ಲ?

Channabasavanna

Open in Saarathi Get the app

Get the app