Saarathi Vachana

Open in Saarathi Get the app

ಮುಂಡವ ಹೊಂದದ ರಣಭೂತ ಸಂಖ್ಯೆಯ ಮೀರಿದ ತಲೆಯ ಕಂಡವರುಂಟೆ? ಹೇಳಿರಣ್ಣಾ. ತಲೆಯ ಕಂಡೆನೆಂದರೆ, ಕಾಣಗುಡದೆ ಮುಂಡವೆದ್ದು ಭೂಮಂಡಲವ ನುಂಗುವುದ ಕಂಡೆ.

Hemagalla Hampa

Open in Saarathi Get the app

Get the app