Saarathi Vachana

Open in Saarathi Get the app

ಅಲ್ಲಿ ಮುಟ್ಟಿತ್ತನಲ್ಲಲ್ಲಿಯೆ ಕೊಡಲು ಎಲ್ಲಿ ಹೋಯಿತ್ತಯ್ಯಾ, ನಿಮ್ಮ ಅಂಗಲಿಂಗಾರ್ಪಿತ? ಕಾಲ ತಪ್ಪಿದ ಬಳಿಕ ಕೈಗೂಡಿದುದುಂಟೆ?

Channabasavanna

Open in Saarathi Get the app

Get the app