ದೇವಿಯರಿಬ್ಬರಿಲ್ಲದಂದು ಪ್ರಧಾನಿಮಂತ್ರಿಗಳಿಲ್ಲದಂದು

Open in Saarathi Get the app

ದೇವಿಯರಿಬ್ಬರಿಲ್ಲದಂದು, ಪ್ರಧಾನಿಮಂತ್ರಿಗಳಿಲ್ಲದಂದು, ಆರಾರೂ ಇಲ್ಲದಂದು ನೀನಾದಿಮುಖಶೂನ್ಯನಯ್ಯಾ. ಅರ್ಥಾಂತಾನ್ವಯಕೆ ನೀ ಮೂಲನೆಂಬೆ.

Siddharameshvara

Open in Saarathi Get the app

Get the app