Saarathi Vachana
ಜೀವನ್ಮುಕ್ತನಾದ ಶರಣಂಗೆ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಕರ್ಮಂಗಳನರಿವ ತೆರೆನಾವುದುಯೆಂದಡೆ: ಜ್ಞಾನಾಗ್ನಿಯಿಂದ ಸುಡಬಲ್ಲ ಸುಂಕಿನಂತೆ ಉರಿದು ಹೋಗೂದು.
Shunyanatha/Shunyanathayya Amkitada Vachanagalu