Saarathi Vachana

Open in Saarathi Get the app

ವಂದಿಸುವವರ ಕಂಡಡೆ ಉಪಚಾರವ ಮಾಡಿ, ನಿಂದಿಸುವವರ ಕಂಡಡೆ ಕಸವ ಮಾಡಿ, ತನಗೆ ಭಕ್ತಿಯ ಮಾಡಿದವರೆ ಭಕ್ತರೆಂದು, ತನಗೆ ಮಾಡದವರೆ ಅಜ್ಞಾನಿಗಳೆಂಬುವರು.

Shriguru Prabhunmunishvara

Open in Saarathi Get the app

Get the app