ಆದಿಲಿಂಗ ಅಸಂಭವ
ಆದಿಲಿಂಗ ಅಸಂಭವ. ವೇದನಾಲ್ಕು ಪೊಗಳಲ್ಕೆ ಹೊಗಳಿದವು, ಅತ್ಯಂತ ಭಕ್ತರಲ್ಲಿ. ವೇದ ಪಶುವೇದ ಪಾಠಕರು ಭೇದ ಬೋಧೆಯ ಮಾಡಿಕೊಂಡು ಯಮಬಾಧೆಗೆ ಹೋದವರ ದೈವವೆಂದರಸಬೇಡ.
Madivala Machi Deva