Saarathi Vachana Open in Saarathi Get the app ಮುನ್ನ ಮಾಡಿದ ಪಾಪ ಬೆನ್ನ ಬಿಡದನ್ನಕ್ಕ ಇನ್ನು ಬಯಸಿದರುಂಟೆ ? ಭಕ್ತಿಯುಳ್ಳವರ ನೋಡಿ ನೋಡಿ ಬಯಸಿದರುಂಟೇ ಕೂಡಲ ಸಂಗಮದೇವರಲ್ಲಿ Basavanna Open in Saarathi Get the app