Saarathi Vachana

Open in Saarathi Get the app

ಭೃತ್ಯತ್ವದಿಂದ ಕಾಯ ಶುದ್ಧಮಾಗುವುದಯ್ಯ. ಭೃತ್ಯತ್ವದಿಂದ ಮನ ಸಿದ್ಧವಾಗುವುದಯ್ಯ. ಭೃತ್ಯತ್ವದಿಂದ ಭಾವ ಪ್ರಸಿದ್ಧವಾಗುವುದಯ್ಯ. ಭೃತ್ಯತ್ವದಿಂದ ಪ್ರಾಣ ಪರಬ್ರಹ್ಮವನೊಡಗೂಡುವುದಯ್ಯ.

Gurusiddhadevaru

Open in Saarathi Get the app

Get the app