Saarathi Vachana

Open in Saarathi Get the app

ಬಳಿಕ ಲಿಂಗಾರ್ಚನಾದಿ ಧರ್ಮವುಳ್ಳ ಪ್ರಾಣಲಿಂಗಿಯೆ ಜ್ಞಾನ ಪರಿಪಕ್ವತೆಯಿಂದ 'ಶರಣ'ನೆಂಬ ಪೆಸರುಳ್ಳಾತನೆಂದು ಹೇಳುವರಯ್ಯ ಶಾಂತವೀರೇಶ್ವರಾ

Èlamduru Parvata Shivayogiya Ekottarashasthala

Open in Saarathi Get the app

Get the app