ಆಚಾರವಿಚಾರ ಗುರುವಿಚಾರ
ಆಚಾರವಿಚಾರ, ಗುರುವಿಚಾರ, ಲಿಂಗವಿಚಾರ, ಸರ್ವವಿಚಾರ ತಿಳುಹಿದವರು ನೀವೆ. ನುಡಿದಂತೆ ನಡೆವಲ್ಲಿ ಭೇದದ ಅನುಭವ ಮಾಡಿ ಹೇಳುವವರು ನೀವೆ.
Siddharameshvara