Saarathi Vachana

Open in Saarathi Get the app

ಹೊತ್ತಾರೆ ಎದ್ದು ಶಿವಲಿಂಗದೇವನ ದೃಷ್ಟಿ(ಯಾ)ರೆ ನೋಡದವನ ಸಂಸಾರವೇನವನ? ಬಾಳುವೆಣನ ಬೀಳುವೆಣನ ಸಂಸಾರವೇನವನ? ನಡೆವೆಣನ ನುಡಿವೆಣನ ಸಂಸಾರವೇನವನ?

Basavanna

Open in Saarathi Get the app

Get the app