ಮಂಡಲದೊಳಿರ್ದು ಪರಸಮಯವ
ಮಂಡಲದೊಳಿರ್ದು ಪರಸಮಯವ ಗೆದ್ದು, ಕೈಲಾಸದೊಳಿದ್ದ ಶರಣರ ಕೊಂಡಾಡಿ ಕುಣಿಕುಣಿದಾಡಿ ಸುಖದೊಳು ಮುಳುಗಾಡಿ ಬಾಳುವ ಭಕ್ತರು ನೀವು ಕೇಳಿರೊ.
Kushtagi Karibasaveshvara