ಭೂಮಿಯ ನೆಳಲಲ್ಲಿ

Open in Saarathi Get the app

ಭೂಮಿಯ ನೆಳಲಲ್ಲಿ ಉಂಬುತ ತಾಯ ಬೆಳಗಿನಲ್ಲಿರ್ದು ಮೂರು ಬಣ್ಣದ ಗಿರಿಯನೇರಿ, ಮೂರೈದು ಗತಿಯಿಂದೆ ಉರಿಯಮಂದಿರದೊಳಗಿರ್ಪ ಬಯಲಶೃಂಗಾರವ ಕಾಣಬಹುದೆ?

Deshikemdra Samganabasavayya

Open in Saarathi Get the app

Get the app