Saarathi Vachana
ಬಳ್ಳಿ ಮರನ ಸುತ್ತಿ, ಅದು ಸಾಲದೆ ಮತ್ತೊಂದಕ್ಕೆ ಅಲ್ಲಾಡುವಂತೆ, ನಿಲ್ಲದು ಮನ ಕ್ರೀಯಲ್ಲಿ, ಸಲ್ಲದು ಮನ ನಿಶ್ಚಯದಲ್ಲಿ. ಬೆಲ್ಲವ ಮೆಲಿದ ಕೋಡಗದಂತೆ, ಕಲ್ಲಿನೊಳಗಾದ ಮತ್ಸ್ಯದಂತೆ, ಅಲ್ಲಿಗೆ ಹೊಲಬು ಕಾಣದೆ, ಇಲ್ಲಿಗೆ ನೆಲೆಯ ಕಾಣದೆ, ತಲ್ಲಣಗೊಳ್ಳುತ್ತಿದ್ದೇನೆ.
Moligè Marayya