Saarathi Vachana
ಸುಖವರಿಯದ ಕಾರಣ ಹೆಂಗೂಸು ಸೂಳೆಯಾದಳು. ಲಿಂಗವನರಿಯಾದ ಕಾರಣ ಭಕ್ತ ಶೀಲವಂತನಾದ. ಅದರಿಂದ ಸೂಳೆಗೆ ಸುಖವಿಲ್ಲ, ಭಕ್ತಂಗೆ ಲಿಂಗೈಕ್ಯವಿಲ್ಲ. ಶೀಲವಂತಂಗೆ ನೇಮ ಶೀಲಂಗಳ ಮಾಡಲಾಗದಯ್ಯ
Èlamduru Parvata Shivayogiya Ekottarashasthala