Saarathi Vachana

Open in Saarathi Get the app

ನಿರ್ವಿಷಯನಾಗಬೇಕೆಂದು ಹೇಳುವರಲ್ಲದೆ, ಆದವರನೊಬ್ಬರನೂ ಕಾಣೆ ನೋಡಯ್ಯಾ. ಆಗುವುದೆ, ಆಗುವುದೆ ಮಾಯಾಂಶಿಕಂಗೆ? ಆಗುವುದು ನಿನ್ನಂಶಿಕಂಗಲ್ಲದೆ ಇನ್ನಾರಿಗಯ್ಯಾ,

Siddharameshvara

Open in Saarathi Get the app

Get the app