Saarathi Vachana

Open in Saarathi Get the app

ಅಂಗೈಯೊಳಗಣ ನಾರಿವಾಳದ ಸಸಿ, ಅಂಬರದೆರಳೆಯ ನುಂಗಿತ್ತಲ್ಲಯ್ಯಾ. ಕಂಭದೊಳಗಣ ಮಾಣಿಕ್ಯದ ಬಿಂದು ನವಕೋಟಿ ಬ್ರಹ್ಮರ ನುಂಗಿತ್ತಲ್ಲಯ್ಯಾ.

Allama Prabhu

Open in Saarathi Get the app

Get the app