ಗುರುಪೂಜಕರೆಲ್ಲರೂ ಬ್ರಹ್ಮನ
ಗುರುಪೂಜಕರೆಲ್ಲರೂ ಬ್ರಹ್ಮನ ಪಾಶಕ್ಕೊಳಗಾದರು. ಲಿಂಗಪೂಜಕರೆಲ್ಲರೂ ವಿಷ್ಣುವಿನ ಪಾಶಕ್ಕೊಳಗಾದರು. ಜಂಗಮಪೂಜಕರೆಲ್ಲರೂ ರುದ್ರನ ಪಾಶಕ್ಕೊಳಗಾದರು. ಇಂತೀ ಮೂವರ ಹಂಗಿಗೆ ಸಿಲ್ಕಿ ಜ್ಞಾನಿಗಳೆಂತಾದಿರಯ್ಯಾ ?
Moligè Marayya